ನವೀನ ಜಿಂದಾಲ್' (ಹುಟ್ಟಿದು ೯ ಮಾರ್ಚ್ ೧೯೭೦), ಇವರು ೨೦೦೪ ರಿಂದ ಹರ್ಯಾಣದ ಕುರುಕ್ಷೇತ್ರದಿಂದ ಭಾರತದ ಸಂಸತ್ ಸದಸ್ಯ. ಇವರು ಕಾಂಗ್ರೆಸ್ ಪಕ್ಷದ ಸದಸ್ಯ. ಇವರ ಕೈಗಾರಿಕೋದ್ಯಮ ಮಧ್ಯ ಪ್ರದೇಶ್ ಹಾಗು ಚ್ಚತ್ತಿಸ್ಗಡ್ನಲ್ಲಿ ಇದೆ. "ದಿ ಜಿಂದಾಲ್ ಗ್ರೂಪ್"ನ ಸ್ಥಾಪಕ ಇವರ ತಂದೆಓ. ಪಿ. ಜಿಂದಾಲ್. == ವೈಯಕ್ತಿಕ ಜೀವನ == ಜಿಂದಾಲ್ ೪೫ ಕುದರೆ ಹಾಗು ಪೋಲೋ ಟೀಂ ನ ಮಾಲಿಕರು. [ಏನ್ ಸಿ ಜಿಂದಾಲ್ ಪುಬ್ಲಿಕ್ ಸ್ಕೂಲ್] ನವ ದೆಹಲಿಯಾ ಖಾಸಗಿ ಶಾಲೆಯಾ ಮಾಲಿಕರು.